ಹುಬ್ಬಳ್ಳಿಯಲ್ಲಿ ಹಾಡಹಗಲೇ ರೇಪ್ ಯತ್ನ:ಮೂವರು ಪೊಲೀಸರ ವಶಕ್ಕೆ…

ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ.
ಮೂವರನ್ನು ವಶಕ್ಕೆ ಪಡೆದಿರೋ ಕಸಬಾ ಪೇಟೆ ಪೊಲೀಸರು..
ಉಲ್ಪಥ್ ಅಲಿಯಾಸ್ ನಾಮ್,ಮಲಿಕ್ ಹಾಗೂ ಮುಬಾರಕ್ ಅಲಿಯಾಸ್ ಟುಬೋ ಪೊಲೀಸರ ವಶಕ್ಕೆ..
ಹಳೇ ಹುಬ್ಬಳ್ಳಿಯ ಉದ್ಯಮ ನಗರದ ಬಳಿ ಘಟನೆ.
ಬುಕ್ ಫ್ಯಾಕ್ಟರಿ ಒಂದರಲ್ಲಿ ಕೆಲಸ ಮಾಡ್ತಿದ್ದ ಮಹಿಳೆ…
ಮದ್ಯಾಹ್ನ ಊಟಕ್ಕೆ ಬಂದು ವಾಪಸ್ ಹೋಗುವಾಗ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ..
ಮಹಿಳೆಯನ್ನು ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಕಿರಾತಕರು.
36 ವರ್ಷದ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ.
ಮಹಿಳೆ ಕಿರಿಚಿದಾಗ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಿದ್ದವರು ಓಡಿ ಬರುತ್ತಲೇ ಪರಾರಿಯಾಗಿದ್ದ ಮೂವರು.
ಪರಾರಿಯಾದವರನ್ನು ಕೆಲವೇ ಗಂಟೆಗಳಲ್ಲಿ ವಶಕ್ಕೆ ಪಡೆದಿರೋ ಪೊಲೀಸರು..
ಮಹಿಳೆ ಸಂಭಂಧಿಕರಿಂದ ಕಸಬಾಪೇಟೆ ಪೊಲೀಸ್ ಠಾಣೆಗೆ ದೂರು.
ಸದ್ಯ ಮಹಿಳೆಗೆ ಕಿಮ್ಸ್ ನಲ್ಲಿ ವೈದ್ಯಕೀಯ ತಪಾಸಣೆ…