ದರ್ಗಾ ತೆರವು ಕಾರ್ಯಾಚರಣೆ ಎಕ್ಸಕ್ಲೂಸಿವ್ ದೃಶ್ಯಗಳು ಪಬ್ಲಿಕ್ ಸಿಲ್ವರ್ ನ್ಯೂಸ ಗೆ ಲಭ್ಯ

ಹುಬ್ಬಳ್ಳಿ: ಭೈರಿದೇವರಕೊಪ್ಪದ ದರ್ಗಾದ ತೆರವು ಕಾರ್ಯಾಚರಣೆ ಎಕ್ಸಕ್ಲೂಸಿವ್ ವಿಡಿಯೋ ಪಬ್ಲಿಕ್ ಸಿಲ್ವರ ನ್ಯೂಸ ಗೆ ಲಭ್ಯವಾಗಿದೆ. ಬೆಳಿಗ್ಗೆಯಿಂದಲೇ ಮಾಧ್ಯಮಗಳಿಗೆ ಹಾಗೂ ಸಾರ್ವಜನಿಕರಿಗೆ ನಿರ್ಬಂಧ ಹಾಕಿ ಕಾರ್ಯಚರಣೆ ನಡೆಸಲಾಗುತ್ತಿದೆ.
ಹೌದು.. ಮಹಮೂದ್ ಶಾ ಖಾದ್ರಿ ಅವರ ದರ್ಗಾವನ್ನು ತೆರವುಗೊಳಿಸುವ ಕಾರ್ಯ ಚುರುಕಾಗಿ ನಡೆದಿದ್ದು, ಎಕ್ಸಕ್ಲೂಸಿವ್ ದೃಶ್ಯಾವಳಿಗಳು ಈಗ ಪಬ್ಲಿಕ್ ಸಿಲ್ವರ್ ನ್ಯೂಸ್ ಗೆ ಲಭ್ಯವಾಗಿದೆ.
ಇನ್ನೂ ದರ್ಗಾದ ಹೊರ ಭಾಗವನ್ನು ತೆರವು ಮಾಡಿದ್ದು, ದರ್ಗಾದ ಒಳಗಿರುವ ಮೂರು ಗೋರಿಗಳನ್ನು ಸ್ಥಳಾಂತರ ಮಾಡುವ ಕಾರ್ಯಾಚರಣೆ ಕೂಡ ಜೋರಾಗಿಯೇ ನಡೆದಿದೆ.