ಪಕ್ಷ ಒಡೆದು ಕೆಜಿಪಿ ಯಾಕೆ ಕಟ್ಟಿದ್ರಿ ?ಯಡಿಯೂರಪ್ಪ ವಿರುದ್ಧ ಕಿಡಿ ಕಾರಿದ ಜಗದೀಶ್ ಶೆಟ್ಟರ .ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ?

ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ
ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ
ಇನ್ಮೂ ಕೆಲವರ ಜೊತೆ ಮಾತುಕತೆ ನಡೀತಿದೆ
ಬೆಂಗಳೂರಿಗೆ ಹೋಗಿ ನಾನು ಕೆಲವರ ಜೊತೆ ಚರ್ಚೆ ಮಾಡಬೇಕಿದೆ
ಬೆಂಗಳೂರಿನಲ್ಲಿ ನನ್ನ ಅಂತಿಮ ತೀರ್ಮಾನ ಎಂದ ಶೆಟ್ಟರ್
ನಾನಿನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿಲ್ಲ
ನಾನು ಬಿಜೆಪಿ ಶಾಸಕನಾಗಿ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ರೆ ಕಷ್ಟ ಆಗತಿತ್ತು
ಹೀಗಾಗಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ
ಸಂಘದ ಕೆಲ ಹಿರಿಯರು ನನ್ನ ಜೊತೆ ಮಾತಾಡಿದ್ದಾರೆ
ಹೆಲಿಕ್ಯಾಪ್ಟರ್ ಇರೋದು ನಮ್ಮ ಹಿರಿಯರದ್ದು
ಶ್ಯಾಮನೂರ ಗಣೇಶ ಅವರ ಹೆಲಿಕ್ಯಾಪ್ಟರ್ ಕಳಸಿದ್ದಾರೆ
ನಾನು ಹೋಗ್ತೀದಿನಿ
ಇದು ಒಂದು ಸಣ್ಣ ವಿಷಯ,ನಾನು ಟಿಕೆಟ್ ಕೊಡಿ ಎಂದಿದ್ದೇನೆ
ನೋಡೋಣ ಅದು ಬಂದರೆ ಬರಲಿ ಎಂದ ಶೆಟ್ಟರ್
ನನಗೆ ಎಲ್ಲ ಸ್ಥಾನ ಮಾನ ಕೊಟ್ಟಿದ್ದಾರೆ
ನಾನು ಒಪ್ಕೋತಿನಿ ಎಂದ ಶೆಟ್ಟರ್
ಎರಡು ಬಾರಿ ನನಗೆ ಅವಕಾಶ ಸಿಕ್ಕಾಗಲೂ ಪ್ರಮಾಣಿಕ ಕೆಲಸ ಮಾಡಿದ್ದೇನೆ
ಯಾಕೆ ನನಗೆ ಅವಕಾಶ ಕೊಟ್ರು,ಅನ್ನೋದನ್ನ ನಾನು ಡಿಟೇಲ್ ಮಾತಾಡ್ತೀನಿ
ಪಕ್ಷ ನನಗೆ ಎಲ್ಲ ಅವಕಾಶ ಕೊಟ್ಟಿದೆ,ಅದಕ್ಕೆ ಅಭಿನಂದನೆ
ಇದಕ್ಕೆ ಪ್ರತಿಯಾಗಿ ನಾನು ಪಕ್ಷ ಕಟ್ಟಿದ್ದೇನೆ
ಯಡಿಯೂರಪ್ಪ ನಮ್ಮ ನಾಯಕರು,ಪಕ್ಷದ ಸ್ಥಾನ ಮಾನ ತೆಗೆದುಕೊಂಡು ನೀವ ಯಾಕೆ ಹೋದ್ರಿ ?
.
ಪಕ್ಷ ಒಡೆದು ಕೆಜಿಪಿ ಯಾಕೆ ಕಟ್ಟಿದ್ರಿ ?
ಇವತ್ತು ನನ್ನ ಬಗ್ಗೆ ಮಾತಾಡ್ತಾರೆ ?
ನನಗೆ ಅಪಮಾನ ಆಗಿದೆ ನಾನು ಅದರ ಬಗ್ಗೆ ಮಾತಾಡ್ತೀನಿ
ನನಗೆ ಹೋಪ್ಸ್ ಇಲ್ಲ ನಾನು ಹೋಪ್ಸ್ ಬಿಟ್ಟಿದೀನಿ
ಅದಕ್ಕೆ ಸ್ಟೆಪ್ ಬೈ ಸ್ಟೆಪ್ ನನ್ನ ನಿರ್ಧಾರ ತಗೆದುಕೊಳ್ತೀದಿನಿ
ನಾವು ಬೆಳಸಿದ ಹುಡಗ್ರು,ಪಾಲಿಕೆ ಸದಸ್ಯರು
ಕೇಂದ್ರ ಸಚಿವರಿಂದ ಪಧಾಧಿಕಾರಿಗಳ ಸಭೆ ವಿಚಾರ
ಮಾನಸಿಕವಾಗಿ ಅವರು ಇರಲ್ಲ, ಜನ ಬೆಂಬಲ ನನ್ನ ಜೊತೆಗಿದೆ
ಕಾಂಗ್ರೆಸ್ ಸೇರ್ಪಡೆ ಬಗ್ಗೆ ಬೆಂಗಳೂರಿಗೆ ಹೋಗಿ ನಿರ್ಧಾರ ಮಾಡುತ್ತೇನೆ
ಹಲವರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ
ನನಗೆ ರಾಜ್ಯಸಭಾ ಮೇಂಬರ್ ಮಾಡ್ತೀನಿ ಅಂದ್ರು
ಮುನೇನಕೊಪ್ಪ ಅವರಿಗೆ ಇನ್ನು ಹೋಪ್ಸ್ ಇರಬಹುದು
ಕಾಂಗ್ರೆಸ್ ನಾಯಕರು ಬಂದಿರೋದು ಸಹಜ ಎಂದ ಶೆಟ್ಟರ್
ಅವರಿಗೆ ಶೆಟ್ಟರ್ ಬಂದರೂ ಬರಲಿ ಎಂದು ಕಾಂಗ್ರೆಸ್ ನಾಯಕರು ಬಂದಿದ್ದಾರೆ
ಅಮಿತ್ ಶಾ ನನ್ನ ಜೊತೆ ಮಾತನಾಡಿಲ್ಲ
ಸ್ಪೀಕರ್ ಬಳಿ ಹೋದಾಗ ಅಮಿತ್ ಶಾ ನನಗೆ ಕರೆ ಮಾಡಿಲ್ಲ
ಕಾಗೇರಿ ನಮ್ಮದು ಹಳೇ ಫ್ರೆಂಡ್ ಶಿಪ್
ಹಾಗಾಗಿ ಮನವೊಲಿಸಲು ಪ್ರಯತ್ನ ಪಟ್ರು ಎಂದ ಶೆಟ್ಟರ್