ಗಾಳಿಪಟ ಉತ್ಸವದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಚಾಕು ಇರಿತ

ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳಮಧ್ಯೆ ಜಗಳ.
ವಿಕೋಪಕ್ಕೆ ತಿರುಗಿದ ಜಗಳ.
RCB ಮತ್ತು ಚನ್ನೈ ಸೂಪರ್ ಕಿಂಗ್ಸ್ ಎಂದು ಘೋಷಣೆ ಹಾಕಿದ್ದೇ ಜಗಳಕ್ಕೆ ಕಾರಣ.
ಎರಡು ಗುಪುಗಳ ಮಧ್ಯೆ ಮಾರಾಮಾರಿ.
ಗಾಳಿಪಟ ಉತ್ಸವದಲ್ಲಿ ನಡೆದಿದ್ದ ಘಟನೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋ.
ಹೊಡೆದಾಟದ ಮಧ್ಯೆ ಚಾಕೂ ಹಾಕಲು ಮುಂದಾದ ಒಂದು ಗುಂಪು.
ಗಾಳಿಪಟ ಉತ್ಸವದಲ್ಲಿ ನೆರೆದಿದ್ದ ಜನರನ್ನ ಗಾಬರಿಗೊಳಿಸಿದ ಗುಂಪು ಘರ್ಷಣೆ.
ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.
ವೀಡಿಯೋ ವೈರಲ್ ಆಗ್ತಿದ್ದಂತೆ ಆರೋಪಿಗಳ ಹುಡುಕಾಟ.