ಪರೋಕ್ಷವಾಗಿ ಕೇಂದ್ರ ಸಚಿವರ ವಿರುದ್ಧ ಅಸಮಾಧಾನ….ಇದು ಮತದಾರರಿಗೆ ಮಾಡಿದ ಅಪಮಾನ ….ಜಗದೀಶ್ ಶೆಟ್ಟರ್

ಹುಬ್ಬಳ್ಳಿಯಲ್ಲಿ ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಹೇಳಿಕೆ.
ನಾನು ಪಾಸಿಟಿವ್ ಆಗಿ ಯೋಚನೆ ಮಾಡ್ತೀನಿ.
ಇಗಲೂ ಆಶಾಭಾವ ಹೊಂದಿದ್ದೇನೆ.
ಇವತ್ತಿಗೆ ಎರಡು ದಿನ ಆಯ್ತು.
ನಾಳೆ ಘೋಷಣೆ ಆಗದೆ ಹೋದ್ರೆ ನಾನು ಯೋಚನೆ ಮಾಡ್ತೀನಿ.
ಅಭಿಮಾನಿಗಳ ಸಭೆ ಮಾಡಿ ಅಂತೀಮ ತೀರ್ಮಾನ..
ನಾಳೆ ಅಭಿಮಾನಿಗಳು ಬರ್ತಾರೆ, ಸಭೆ ಮಾಡ್ತೀನಿ ಎಂದ ಶೆಟ್ಟರ್.
ವರಿಷ್ಠರನ್ನು ಭೇಟಿ ಮಾಡಿದ ಪಾಸಿಟಿವ್ ರೆಸ್ಪಾನ್ಸ್ ಮಾಡಿದ್ದಾರೆ.
ನಾಳೆ 11 ವರೆಗೂ ನೋಡ್ತೀನಿ.
ನಂತರ ಸಭೆ ಮಾಡಿ ತೀರ್ಮಾನ.
ಬೇರೆ ಜಿಲ್ಲೆಯಿಂದಲೂ ಜನಬರ್ತೀದಾರೆ..
ಎಲ್ಲರಿಗೂ ಜಗದೀಶ್ ಶೆಟ್ಟರ್ ಗೆ ಅಪಮಾನ ಆಗಿದೆ ಅಂತೀದಾರೆ..
ಮೂರನೇ ಲಿಸ್ಟ್ ಗೆ ಎಲ್ಲಿವರೆಗೆ ಕಾಯ್ತೀರಿ..
ಇರೋದೆ 12 ಕ್ಷೇತ್ರ.
ಒಂದು ಲಿಮಿಟ್ ಇರತ್ತೆ,ನಾಳೆ ವರೆಗೂ ಹೋಪ್ಸ್ ಇದೆ..
ನಾಳೆ ನೋಡಿ ತೀರ್ಮಾನ ಮಾಡ್ತೀನಿ ಎಂದ ಶೆಟ್ಟರ್..
ನನಗೆ ಅಲ್ಲ ಇದು ಮತದಾರರಿಗೂ ಮಾಡಿದ ಅಪಮಾನ.
ಇದು ಹುಬ್ಬಳ್ಳಿ ಧಾರವಾಡಕ್ಕೆ ಸೀಮಿತ ಅಲ್ಲ.
ರಾಜ್ಯದ ಎಲ್ಲ ಕಡೆ ಇಂದ ಕರೆ ಮಾಡ್ತೀದಾರೆ..
ನಾನು ಕಾಡಿ ಬೇಡಿ ಟಿಕೆಟ್ ಕೇಳಲ್ಲ,ವರಿಷ್ಠರು ಫೋನ್ ಮಾಡಿದ್ದಕ್ಕೆ ಹೋಗಿದ್ದ
ರಾಷ್ಟ್ರೀಯ ಅಧ್ಯಕ್ಷರು ಕರೆ ಮಾಡಿರೋದಕ್ಕೆ ಹೋಗಿದ್ದು..
ನಾಳೆವರೆಗೂ ವೇಟ್ ಮಾಡ್ತೀನಿ.
ಪಾಲಿಕೆ ಸದಸ್ಯರು ಬೇಜರಾಗಿ ರಾಜೀನಾಮೆ ಕೊಟ್ಟಿದ್ದಾರೆ.
ಅವರಿಗೆ ಅಭಿನಂದನೆ ಎಂದ ಶೆಟ್ಟರ್.
ಜೋಶಿ ಅವರು ರಾಷ್ಟ್ರೀಯ ಅಧ್ಯಕ್ಷರ ಮುಂದೆ ಹೇಳಿದ್ದಾರೆ.
ಇಲ್ಲ ಅಂತಲ್ಲ,ಆದ್ರೆ ರಿಸಲ್ಟ್ ಏನು ಎಂದ ಶೆಟ್ಟರ್.
ಪರೋಕ್ಷವಾಗಿ ಕೇಂದ್ರ ಸಚಿವರ ವಿರುದ್ದ ಅಸಮಾಧಾನ.
ನಮ್ಮ ಕುಟುಂಬದಿಂದ ಯಾರೂ ಸ್ಪರ್ಧೆ ಮಾಡಲ್ಲ.
ನಾನೇ ಸ್ಪರ್ಧೆ ಮಾಡ್ತೀನಿ ಎಂದ ಶೆಟ್ಟರ್..
ಕಾಂಗ್ರೆಸ್ ಆಗಲಿ ಬೇರೆ ಯಾರೇ ಆಗಲಿ ನಮ್ಮ ಜೊತೆ ಸಂಪರ್ಕ ಮಾಡಿಲ್ಲ.
ನಮ್ಮ ಕುಟುಂಬದವರಯ ಸ್ಪರ್ಧೆ ಮಾಡೋದಿಲ್ಲ ಎಂದ ಶೆಟ್ಟರ್.