Uncategorized

ನವನಗರ ಕ್ರೈಂ ಪೊಲೀಸರ ಹಗಲು ದರೋಡೆ . ಅಕ್ರಮ ಕುಳಗಳಿಂದ ವಸೂಲಿ ? ನಾಳೆ ಬಹಿರಂಗ…..

ಛೋಟಾ ಮುಂಬೈ ಅಂತ ಕರೆಸಿಕೊಳ್ಳುತ್ತಿರುವ ಹುಬ್ಬಳ್ಳಿಯಲ್ಲಿ ದೋ ನಂಬರ್ ದಂಧೆಗೇನೂ ಕಡಿಮೆ ಇಲ್ಲ…
ಇಲ್ಲಿ ವಸೂಲಿ ಹಪ್ತಾ ಎಲ್ಲವೂ ಮಾಮೂಲಿ.ಇದೀಗ ಇದೇ ವಿಷಯಕ್ಕೆ ಪೊಲೀಸರಿಂದ ಹಗಲು ದರೋಡೆಗೆ ಇಳದಿದ್ದಾರೆ. ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆಯಲ್ಲಿರುವ ಕೆಲವು ಕ್ರೈಂ ಪೊಲೀಸರು ಯಾವ ತರ ಲೂಟಿ ಮಾಡುತ್ತಿದ್ದಾರೆ ಎಂದರೆ ಕೆಲವೊಂದು ಅಕ್ರಮ ಕುಳಗಳಿಗೆ ತಾವೇ ಬೆಂಬಲಾಗಿ ನಿಂತಿದ್ದಾರೆ

ಇನ್ನು ಮೊನ್ನೆ ನಡೆದ ಬಕ್ರೀದ್ ಹಬ್ಬದಲ್ಲಿ ಸಾವಜಿ ಹೋಟೆಲ್ ನವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಯಾವ ಪೋಲಿಸಪ್ಪ ಅದನ್ನು ಹಿಡಿದು ಬಿಟ್ಟಿದ್ದು ಅಂತಾ ಸಾರ್ವಜನಿಕರಲ್ಲಿ ತುಂಬಾ ಚರ್ಚೆ ಆಗುತ್ತಿದೆ

ಇನ್ನು  ಹಪ್ತಾ ಕೊಡದ ಕೆಲವು ಅಮಾಯಕರನ್ನು ಬೇರೆ ಬೇರೆ ಕೇಸುಗಳಲ್ಲಿ ಸಿಲುಕಿಸಿ ಅವರಿಂದ ಹಣವನ್ನು ಪಡೆಯುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.ಇವರು ವಸೂಲಿ ಮಾಡೋ ಹಣವನ್ನು ನೇರವಾಗಿ ಮುಟ್ಟಲ್ಲ.ಬದಲಾಗಿ ಅದಕ್ಕೊಬ್ಬ ಮಿಡಿಯೇಟರ್ ನನ್ನ ಫಿಕ್ಸ್ ಮಾಡಿದ್ದಾರೆ.ಆ ಮೀಡಿಯೇಟರಗೆ ಹಣ ಕೊಟ್ಟು ಹೋಗಬೇಕು ,ಯಾವ ವಿಷಯದಲ್ಲಿ ಅಲ್ಲಿನ ಪೊಲೀಸರು ಹಣ ವಸೂಲಿ ಮಾಡಿದ್ರು ಯಾವ ಪೋಲೀಸ ಅವನ ಹೆಸರು ಸಹಿತ ಅಡಿಯೋ ವಿಡಿಯೋ ಸಹಿತ  ನಾಳೆ ಬಹಿರಂಗ ಮಾಡ್ತೀವಿ. ಇಂಥವರಿಂದ ಪೋಲಿಸ್ ಇಲಾಖೆಗೆ ಕೆಟ್ಟ ಹೆಸರು

Leave a Reply

Your email address will not be published. Required fields are marked *

error: Content is protected !!