ಇಬ್ಬರು ಯುವಕರಿಗೆ ಮಹಿಳೆಯಿಂದ ಹಿಗ್ಗಾ ಮುಗ್ಗಾ ಥಳಿತ. ಹುಬ್ಬಳ್ಳಿಯಲ್ಲಿ ನಡೆದ ಘಟನೆ

ಕಳ್ಳತನ ಆರೋಪ ಇಬ್ಬರಿಗೆ ಮಹಿಳೆಯಿಂದ ಕಪಾಳಮೋಕ್ಷ..
ನೀರಿನ ಮೋಟಾರ್ ಕಳ್ಳತದ ಆರೋಪದಡಿ ಹಿಗ್ಗಾ ಮುಗ್ಗಾ ಥಳಿಸಿದ ಮಹಿಳೆ
ಆಟೋದಲ್ಲಿ ಬಂದ ಮಹಿಳೆ ಮೋಟಾರ್ ಕಳ್ಳತನ ಮಾಡಿದ್ದೀಯಾ ಅಂತ ಇಬ್ಬರಿಗೆ ಕಪಾಳಮೋಕ್ಷ.
ಮಹಿಳೆ ನೀರಿನ್ ಮೋಟಾರ್ ಜೊತೆ ಆಟೋದಲ್ಲಿಟ್ಟು ಆಸ್ಪತ್ರೆಗೆ ಹೋಗಿದ್ರು.
ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಗೆ ಹೋದಾಗ ಆಟೋದಲ್ಲಿದ್ದ ಮೋಟಾರ್ ಕಳ್ಳತನ ಮಾಡಿದ ಇಬ್ಬರು.
ಆಸ್ಪತ್ರೆ ಒಳ ಹೋದಾಗ ಆಟೋದಲ್ಲಿಟ್ಟಿದ್ದ ನೀರಿನ ಮೋಟಾರ್ ಕಳ್ಳತನ ಮಾಡಿದ್ದಾಗಿ ಆರೋಪ
ಚಿಟಗುಪ್ಪಿ ಆಸ್ಪತ್ರೆ ಬಳಿಯ ಕಾಪೋರೇಷನ್ ಬಸ್ ನಿಲ್ದಾಣದ ಬಳಿ ಆಟೋದಲ್ಲಿ ಬಂದು ಥಳಿಸಿದ ಮಹಿಳೆ
ಕುಡಿದ ಅಮಲಿನಲ್ಲಿದ್ದ ಇಬ್ಬರೂ
ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ