ಬೆತ್ತಲಾಗಿ ಒದೆ ತಿಂದ ಉಂಡಾಡಿ ಗುಂಡನ ಕೈಯಲ್ಲಿ ಚಾಕು ಚೂರಿ..ಅವಳಿ ನಗರದ ಪೊಲೀಸರೇ ಏನ್ಮಾಡ್ತೀದಿರಿ

ಇನ್ ಸ್ಟಾ ವಿಚಾರಕ್ಕೆ ಬೆತ್ತಲೆಯಾಗಿ ಯುವಕನ ಥಳಿತ ಪ್ರಕರಣ…
ಸಂತ್ರಸ್ತ ಯುವಕನ ಇನ್ ಸ್ಟಾ ವಿಡಿಯೋ ವೈರಲ್..
ಕೈಯಲ್ಲಿ ಚೂರಿ ಹಿಡಿದುಕೊಂಡು ರೀಲ್ಸ್ ಮಾಡಿದ ಸಂತ್ರಸ್ತ ಯುವಕ ಸಂದೀಪ್
ಗುಂಪು ಕಟ್ಟಿಕೊಂಡು ಕೈಯಲ್ಲಿ ಚೂರಿ ಹಿಡಿದುಕೊಂಡು ಸಂದೀಪ್ ನ ರೀಲ್ಸ್
ನಮ್ಮನ್ನ ನಾವ ಕಾಪಾಡಕೋಳೋದ ರೌಡಿಸಂ ಅಂತಾರೆ ಅಂದ್ರೆ ರೌಡಿಸಂ ಮಾಡೋಣ ಎಂದು ರೀಲ್ಸ್
ಕೈಯಲ್ಲಿ ಚೂರಿ ಹಿಡಿದುಕೊಂಡು ಪಬ್ಲಿಕ್ ನಲ್ಲಿ ರೀಲ್ಸ್ ಮಾಡಿದ ಸಂದೀಪ್.
ಚೂರಿ ಹಿಡಿದುಕೊಂಡು ರೀಲ್ಸ್ ಮಾಡಿದ ಸಂದೀಪ್ ಮೇಲೆ ಕ್ರಮಕ್ಕೆ ಆಗ್ರಹ.. ಇವನು ಬಾಯಿ ಬಿಟ್ರೆ ಸಾಕು ಅವಾಚ ಶಬ್ದಗಳು ಬರುತ್ತಿದ್ದು. ಇವನ ಇನ್ ಸ್ಟಾ ನೋಡಿದವರು ಇವನ ಮೇಲೆ ಕ್ರಮಕ್ಕೆ ಆಗಮಿಸುತ್ತಿದ್ದಾರೆ ಈತನು ಕೂಡ ಸಾಚಾ ಅಲ್ಲ ಕಂಡ ಕಂಡವರಿಗೆ ಹೆಸರು ಹೇಳದೆ ಧಮ್ಕಿ ಹಾಕುತ್ತಿರುವ ವಿಡಿಯೋಗಳು ಈಗ ವೈರಲ್.
ಸಾರ್ವಜನಿಕ ಸ್ಥಳದಲ್ಲಿ ಚೂರಿ ಹಿಡಿದುಕೊಂಡು ರೀಲ್ಸ್ ಮಾಡಿರೋ ಸಂದೀಪ್ ವಿರುದ್ದವೂ ಕಾನೂನು ಕ್ರಮಕ್ಕೆ ಆಗ್ರಹ.
ಇನ್ ಸ್ಟಾ ದಲ್ಲಿ ಬೈದ ಅನ್ನೋ ಕಾರಣಕ್ಕೆ ಸಂದೀಪ್ ನನ್ನ ಬೆತ್ತಲೆಯಾಗಿ ಥಳಿಸಿರೋ ಪುಡಿರೌಡಿಗಳು.
ಇದೀಗ ಹಲ್ಲೆಗೊಳಗಾದ ಸಂದೀಪ್ ನ ಬಿಲ್ಡ ಅಪ್ ರೀಲ್ಸ್ ವಿಡಿಯೋ ವೈರಲ್.
ಕೈಯಲ್ಲಿ ಚಾಕು ಚೂರಿ,ಹಿಡಿದುಕೊಂಡು ರೀಲ್ಸ್ ಮಾಡಿದ್ರು,ಪೊಲೀಸರಿಗೆ ಕಾಣ್ತಿಲ್ವಾ..?