ಕಲಘಟಗಿ ಠಾಣೆ ಪೊಲೀಸರು ಚಾಲಾಕಿ ಮನೆಗಳ್ಳನನ್ನ ಬಂದಿಸಿದ್ದಾರೆ

ಕಲಘಟಗಿಯ ತಾಲೂಕಿನಲ್ಲಿ ಇತ್ತೀಚೆಗೆ ಮನೆ ಹಾಗೂ ಅಂಗಡಿಗಳನ್ನು ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಚಾಲಕಿಕೊಳ್ಳಲನ್ನು ಹಿಡಿಯುವಲ್ಲಿ ಕಲಘಟಗಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂದಿತ ಚಾಲಕಿ ಕಳ್ಳನು ಚಾಲಕಿ ಕಳ್ಳನು ದೇವಿಕೊಪ್ಪ ನಿವಾಸಿಯಾಗಿದ್ದು.ಆತ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಅಂಗಡಿಗಳನ್ನು ಹಾಗೂ ಮೆಡಿಕಲ್ ಸ್ಟೋರ್ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದು ಬಂಧಿತ ಕಳ್ಳನನ್ನು ಅಶೋಕ್ ಪರಸಪ್ಪ ಕಮ್ಮಾರೆಂದು ಗುರುತಿಸಲಾಗಿದ್ದು.

ಇನ್ನು ಆತನನ್ನು ಬಂಧಿಸಿ ತಾತನಿಂದ 17 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ಇನ್ನು ಕಳ್ಳನನ್ನು ಹಿಡಿಯುವಲ್ಲಿ ಕಲಘಟಗಿ ಠಾಣೆಯ ಇನ್ಸ್ಪೆಕ್ಟರ್ ಶ್ರೀಶೈಲ ಕೌಜಲಗಿ ಅವರ ನೇತೃತ್ವದಲ್ಲಿ ಪಿಎಸ್ಐ ಬಸವರಾಜ್ ಇವರ ಜೊತೆಯಲ್ಲಿ ಸಿಬ್ಬಂದಿಗಳಾದ ಮಾಂತೇಶ್ ಗೌಡರ. ಲೋಕೇಶ್ ಬೆಂಡಿಕಾಯಿ. ಪ್ರಭು. ಶ್ರೀಧರ್ ಹಾಗೂ ಗೋಪಾಲ್ ಈ ಒಂದು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು ಇನ್ನು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಕಲಘಟಗಿ ಪೊಲೀಸ್ ಠಾಣೆ ಇನ್ಸಪೆಕ್ಟರ್ ಶ್ರೀಶೈಲ ಕೌಜಲಗಿ ನೇತೃತ್ವದ ತಂಡಕ್ಕೆ ಎಸ್ ಪಿ ಅವರು ಶ್ಲಾಘಿಸಿದ್ದಾರೆ