Uncategorized

ಪಿ ಐ ಶ್ರೀಶೈಲ ಕೌಜಲಗಿ ಟೀಮ್ ನಿಂದ ಇಬ್ಬರು ಕಳ್ಳರ ಬಂಧನ

ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ ಹಾಗು ಕಲಘಟಗಿಯಲ್ಲಿ ನಡೆದ ಕಳ್ಳತ ನ ಪ್ರಕರಣ ಬೇದಿಸುವಲ್ಲಿ ಕಲಘಟಗಿ ಪೊಲೀಸ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ .

ದಾಸ್ತಿಕೊಪ್ಪದ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಗ್ ಮುರಿದು 10.000 ಸಾವಿರ ಹಣ ದೋಚಿ ಪರಾರಿ ಆಗಿದ್ದ ಕಳ್ಳನನ್ನು ಹಿಡದಿದ್ದು ಇನ್ನು ಇನ್ನೊಂದು ಮನೆ ಮುಂದೆ ಇಟ್ಟಿದ್ದ ಬೈಕಗಳನ್ನು ಕಳ್ಳತನ ಮಾಡುತ್ತಿದ್ದ ಬೈಕ ಕಳ್ಳನನ್ನು ಪೊಲೀಸರು ಬಂದಿಸಿದ್ದಾರೆ . ಇನ್ಸ್ಪೆಕ್ಟರ್ ಶ್ರೀಶೈಲ ಕೌಜಲಗಿ ನೇತೃತ್ವದ ತಂಡವು ಇಬ್ಬರನ್ನು ಬಂದಿಸಿ ಅವರಿಂದ 10.000 ನಗದು ಹಣ 80.000 ಸಾವಿರ ಮೌಲ್ಯದ 3 ದ್ವಿಚಕ್ರ ವಾಹನಗಳು ವಶ ಪಡಿಸಿಕೊಂಡಿದ್ದಾರೆ. ಇನ್ನು ಬಂದಿತ ಆರೋಪಿಗಳಾದ ಸುರೇಶ್ ಅನಂತ ಸಿದ್ದಿ.ಮತ್ತು ಪ್ರಕಾಶ ಕೃಷ್ಣಾ ಸಿದ್ದಿ . ಬಂಧಿತ ಆರೋಪಿಗಳಾಗಿದ್ದಾರೆ ಇನ್ನು ಮತ್ತೊಬ್ಬ ಆರೋಪಿ ಪರಾರಿ ಆಗಿದ್ದಾನೆ.

ಈ ಒಂದು ಕಾರ್ಯಾಚರಣೆ ಯಲ್ಲಿ ಎಸ್ ಪಿ ಹಾಗು ಗ್ರಾಮೀಣ ಡಿ ಎಸಿ ಪಿ ಇವರ ಮಾರ್ಗದರ್ಶನದಲ್ಲಿ .ಕಲಘಟಗಿ ಠಾಣೆಯ ಇನ್ಸಪೆಕ್ಟರ್ ಶ್ರೀಶೈಲ ಕೌಜಲಗಿ ಇವರ ನೇತೃತ್ವದಲ್ಲಿ ಪಿ ಎಸ್ ಐ ಬಸವರಾಜ್ ಯದ್ದಲಗುಡ್,ಹಾಗು ಸಿ ಎನ್ ಕರವಿರಪ್ಪನವರ ಜೊತೆಯಲ್ಲಿ ಸಿಬ್ಬಂದಿಗಳಾದ ಎಸ್ ಎಪ್ಪ್ ತಿಮ್ಮಾಪೂರ ,ಮಂತೇಶ್ ನಾನಾಗೌಡ , ಶ್ರಿದರ್ ಗುಗ್ಗರಿ, ಗೋಪಾಲ್ ಪೀರಗಿ, ಮಲ್ಲಿಕಾರ್ಜು‌ನ ಎಮ್ ಪ್ರಭುದೇವ ಎನ್ ಸಿ ಪಿ ವಿನಾಯಕ ಎನ್ ಮಹದೇವ ಅವರು ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *

error: Content is protected !!