ರಾಜ್ಯ ಸರ್ಕಾರ ಮತ್ತು ಸಿದ್ದರಾಮಯ್ಯ ಹಿಂದೂ ವಿರೋಧಿ

ಹುಬ್ಬಳ್ಳಿ – ಬಿಹಾರದಲ್ಲಿ ಅಪವಿತ್ರ ಮೈತ್ರಿ ಇತ್ತು
ಈಗ ಅದು ಅಂತ್ಯವಾಗಿದೆ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ
ನಿತೀಶ್ ಕುಮಾರ್ ಬಗ್ಗೆ ನಾವು ಟಿಕೆಟ್ ಟಿಪ್ಪಣಿ ಮಾಡಿದ್ದೇವೆ
ಆದ್ರೆ ಯಾವತ್ತೂ ಸಹ ವೈಯಕ್ತಿಕವಾಗಿ ಟೀಕಿಸಿಲ್ಲ
ಭ್ರಷ್ಟಾಚಾರ, ಪರಿವಾರವಾದಿ ಬಗ್ಗೆ ಟೀಕೆ ಮಾಡಿದ್ದೆವು
ಭ್ರಷ್ಟ ಪರಿವಾರವಾದಿ ಜೊತೆ ಇವರಿಗೆ ನೀಗೋಲ್ಲ ಅಂತ ಗೊತ್ತಿತ್ತು
ಇವತ್ತು ನಿತೇಶ್ ಕುಮಾರ್ ರಾಜೀನಾಮೆ ಕೊಟ್ಟಿದ್ದಾರೆ
ಮುಂದೆನಾಗುತ್ತೋ ನೋಡೋಣ
ಐ.ಎನ್.ಡಿ.ಐ.ಎ ಒಕ್ಕೂಟಕ್ಕೆ ಮಲ್ಲಿಕಾರ್ಜುನ ಖರ್ಗೆ ಗೆ ನಾಯಕತ್ವ ಕೊಟ್ಟಿದ್ದಕ್ಕೆ ಈ ಬೆಳವಣಿಗೆ ವಿಚಾರ
ಆ ಕಾರಣಕ್ಕೆ ಆಗಿದೆ ಅಂತ ಅನ್ನೋಕೆ ಆಗಲ್ಲ
ಲಾಲು ಪ್ರಸಾದ್ ಮತ್ತು ಇತರೆ ಪರಿವಾರದವರು ಇವರಿಗೆ ತೊಂದರೆ ಕೊಟ್ಟರು
ಅದರಿಂದಾಗಿ ಈ ರೀತಿಯ ಬೆಳವಣಿಗೆಯಾಗಿದೆ
ಹನುಮ ಧ್ವಜ ತೆಗಿಸುತ್ತಿರುವ ವಿಚಾರ
ಈ ಬೆಳವಣಿಗೆ ಬಗ್ಗೆ ನನಗೆ ಮಾಹಿತಿ ಇಲ್ಲ
ಆದ್ರೆ ರಾಜ್ಯ ಸರ್ಕಾರ ಹಿಂದೂ ವಿರೋಧಿ
ಸಿದ್ದರಾಮಯ್ಯ ಒಬ್ಬ ಹಿಂದೂ ವಿರೋಧಿ
ಮುಸಲ್ಮಾನರ ತುಷ್ಟಿಕರಣ ಮಾಡುವ ವ್ಯಕ್ತಿ
ಕಾಂಗ್ರೆಸ್ ನಿಂದ ಅಹಿಂದ ಸಮಾವೇಶ ವಿಚಾರ
ಯಾಕೆ ಅಹಿಂದ ಸಮಾವೇಶ ಮಾಡ್ತಾರೆ
ಮೊದಲ ಪದ ಅ ಒಂದೇ ಮಾಡು ಅನ್ನಿ
ಹಿಂದ ದವರಿಗೆ ಇದು ಸಂಬಂಧವಿಲ್ಲ
ಹುಬ್ಬಳ್ಳಿಯಲ್ಲಿ ಪ್ರಹ್ಲಾದ್ ಜೋಶಿ ಹೇಳಿಕೆ.