Uncategorized

ದೇವಪ್ಪಜ್ಜನ ಬರ್ಬರ ಹತ್ಯೆ . ಸಂಶಯಾಸ್ಪದ ವ್ಯೆಕ್ತಿಗಳ ಭಾವ ಚಿತ್ರ  ಬಿಡುಗಡೆ ಮಾಡಿದ ಪೊಲೀಸ ಇಲಾಖೆ

ಹುಬ್ಬಳ್ಳಿಯ ವೈಷ್ಟೋದೇವಿ ದೇವಸ್ಥಾನದ ಅರ್ಚಕರೊಬ್ಬರನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದು ಪರಾರಿಯಾದ ಘಟನೆ ನಗರದ ಎಪಿಎಂಸಿ ಬಳಿಯ ಈಶ್ವರನಗರದಲ್ಲಿ ನಡೆದಿತ್ತು ಇನ್ನು ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬಿಸಿದ್ದು .ಕೊಲೆ ಪ್ರಕರಣ ಅನುಮಾನದ ಮೇಲೆ ಕೆಲವು ಯುವಕರ ಪೊಟೊ ಸಾರ್ವಜನಿಕರ ಗಮನಕ್ಕೆ ತಂದಿದ್ದು. ಇವರ ಸುಳಿವು ಯಾರಿಗಾದ್ರು ಗೊತ್ತಾದ್ರೆ ನೇರವಾಗಿ ಪೊಲೀಸ ಆಯುಕ್ತರು ಹಾಗು ಕೆಳಗೆ ನೀಡಿರುವ ನಂಬರಗೆ ಕರೆ ಮಾಡಿ ಮಾಹಿತಿ ನೀಡಬಹುದು .ಮಾಹಿತಿ ನಿಡಿದ ವ್ಯೆಕ್ತಿಯ ಹೆಸರು ಗೌಪ್ಯ ವಾಗಿ ಇಡಲಾಗುವುದು  ಎಂದು ಪೊಲೀಸ ಇಲಾಖೆ ಪ್ರಕಟನೆ ತಿಳಿಸಿದೆ  .

ಕರೆ ಮಾಡಬಹುದಾದ ಹುಬ್ಬಳ್ಳಿ ಧಾರವಾಢದ ಪೊಲೀಸ್ ಅಧಿಕಾರಿಗಳಿಗ ಫೋನ್ ನಂಬರ್.
DCP ( L & O ) – 9480802005
DCP ( C & T ). 9480802003
ACP North 9480802012
ACP, CCB 9480802029
PI, APMC 9480802039

Leave a Reply

Your email address will not be published. Required fields are marked *

error: Content is protected !!