ಅತ್ತಿಗೆಯನ್ನು ಕೊಲೆ ಮಾಡಿದ ಮೈದುನ ಕುಂದಗೋಳ ತಾಲೂಕಿನಲ್ಲಿ ನಡೆದ ಘಟನೆ

ಯರೀ ನಾರಾಯಣಪುರದಲ್ಲಿ ಸುನಂದ ಮೆಣಸಿನಕಾಯಿ ಎಂಬ ಮಹಿಳೆ ಮೇಲೆ ಮೈದುನನಿಂದ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ
ಮುಂಜಾನೆ ಗಂಡ ಹನುಮಂತ ಹೊಲಕ್ಕೆ ಹೋದ ಸಮಯದಲ್ಲಿ ಸುನಂದ ಒಬ್ಬಳೇ ಮನೆಯಲ್ಲಿ ಇದ್ದದ್ದನ್ನು ಗಮನಿಸಿದ ಮೈದುನ ಮನಸ್ಸು ಇಚ್ಛೆ ಕೊಡಲಿಯಿಂದ ಕುತ್ತಿಗೆ ಮೊಣಕೈಗೆ ಕೊಡಲಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ

ಇನ್ನು ಸ್ಥಳಕ್ಕೆ ಆಗಮಿಸಿದ ಕುಂದಗೋಳ್ ಠಾಣೆಯ ಇನ್ಸ್ಪೆಕ್ಟರ್ ಮಾರುತಿ ಗುಳ್ಳಾರಿ ಹಲ್ಲೆಗೆ ಒಳಗದ ಮಹಿಳೆಯನ್ನು ಕಿಮ್ಸ್ ಗೆ ಸ್ಥಳಾಂತರಿಸಿದ್ದು ಅಲ್ಲದೆ ಚಿಕಿತ್ಸೆಗೆ ಮಾರುತಿ ಗುಳ್ಳಾರಿಯವರು 2,000 ಹಣ ನೀಡಿದರು ಕೂಡ ಚಿಕಿತ್ಸೆ ಪಲಕಾರಿ ಆಗದೆ ಮಹಿಳೆ ಮೃತಪಟ್ಟಿದ್ದಾಳೆ ಇನ್ನು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ ಇದು ಅನೈತಿಕ ಸಂಬಂಧ ಅಥವಾ ಮತ್ತೇನು ಅನ್ನೋದು ಪೊಲೀಸರ ತನಿಖೆಯಿಂದ ನಿಜಾ ಗೊತ್ತಾಗಬೇಕಿದೆ