Uncategorized ನೀನು ಹಿರೋ ಅಲ್ಲಾ, ಕೊಲೆ ಆರೋಪಿ…!ಹುಬ್ಬಳ್ಳಿಯ ರೌಢಿಶೀಟರ್’ಗೆ ಕಮಿಷನರ್ ಖಡಕ್ ವಾರ್ನಿಂಗ್….!! May 11, 2025 ETV Admin ಹುಬ್ಬಳ್ಳಿಯಲ್ಲಿ ಮೊನ್ನೆ ನಡೆದ ರೌಡಿಶೀಟರ್ ಪೆರೇಡ್ ನಲ್ಲಿ ಅವಳಿ ನಗರದ ಎಲ್ಲಾ ರೌಡಿ ಶೀಟರಗಳನ್ನು ಮತ್ತೊಮ್ಮೆ ಖಡಕ್ ವಾರ್ನಿಂಗ್ ನೀಡಿದ ಪೊಲೀಸ ಕಮೀಷನರ್ ಎನ್ ಶಶಿಕುಮಾರ್. ಯಾವ ರೀತಿಯಲ್ಲಿ ಅವರಿಗೆ ವಾರ್ನಿಂಗ್ ನೀಡಿ ಇನ್ಮುಂದೆ ಎಲ್ಲಾ ರೀತಿಯಲ್ಲಿ ರೌಡಿಸಂ ಬಿಡಬೇಕು ಅಂತಾ ತಿಳುವಳಿಕೆ ಸಹ ನೀಡಿದ್ದಾರೆ…