ಕುಡುಕ ಮಾಡಿದ ಕಿತಾಪತಿ. ಮೆಂಟಲ್ ಕುಡುಕನ ಅವಾಂತರ

ಹುಬ್ಬಳ್ಳಿಯಲ್ಲಿ ಈಗ ಕುಡುಕರ ಹಾವಳಿ ಹೆಚ್ಚಾಗಿತ್ತಿದೆ.ಅದರಂತೆ ಇಂದು ಪಾಲಿಕೆ ಗಾರ್ಡನ್ ಎದುರು ಹಾಡು ಹಗಲೆ ಕುಡುಕನೊಬ್ಬ ಅಂಗಿ ಕಳೆದು ಅಸಭ್ಯವಾಗಿ ನಡೆದುಕೊಳ್ಳುವದಲ್ಲದೇ ಅಲ್ಲೇ ಇದ್ದ ಇನ್ನೊಬ್ಬನ ಜೊತೆ ಜಗಳ ತೆಗೆದು ಆತನಿಗೆ ಹೊಡಿಯಲಿಕ್ಕೆ ಹೋಗಿದ್ದು ಅಲ್ಲದೆ ತಾನು ಮೆಂಟಲ್ ಅಂತಾ ತೆಲೆ ತೆಲೆ ಚಚ್ಚಿಕೊಂಡಿದ್ದಾನೆ.
ಇನ್ನೂ ಜಗಳ ವಿಕೋಪಕ್ಕೆ ಹೋಗಿತ್ತು,ಆದರೆ ಸಾರ್ವಜನಿಕರು ಜಗಳ ಬಿಡಿಸಿ ಕಳುಹಿಸಿದ್ದಾರೆ. ಈ ಘಟನೆ ಹುಬ್ಬಳ್ಳಿ ಉಪನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.