ಜೈಲಿನಲ್ಲಿದ್ರು ವಿಡಿಯೋ ಕಾಲ್.. ಅಪರಾಧಿಗಳಿಗೆ ಸಪೋರ್ಟ್ ಆಗಿ ನಿಂತವರು ಯಾರು?

ಛೋಟಾ ಮುಂಬೈ ಅಂತ ಕರೆಸಿಕೊಳ್ಳು ಹುಬ್ಬಳ್ಳಿಯಲ್ಲಿ ಕಳೆದ ಕೆಲವು ತಿಂಗಳ ಹಿಂದೆ ಜಿದ್ದಿ ಮಲಿಕ್ ಎಂಬ ಯುವಕನಿಗೆ ಜಮೀರ್ ಎಂಬ ಯುವಕ ಚಾಕು ಹಾಕಿ ಜೈಲು ಪಾಲಾಗಿದ್ದ ಆದರೆ ಜೈಲಿನಲ್ಲಿ ಇದ್ದುಕೊಂಡೆ ತನ್ನ ಸಹಚರಿಗೆ ವಿಡಿಯೋ ಕಾಲ್ ಮುಖಾಂತರ ಮಾತನಾಡುತ್ತಿದ್ದು ಈಗ ವೈರಲಾಗಿದೆ….
ಇನ್ನು ಜೈಲಿನಲ್ಲಿ ಏನೇನು ನಡೆಯುತ್ತಿದೆ ಅಂತಾ ಅಲ್ಲಿನ ಸಿಬ್ಬಂದಿಗಳಿಗೆ ಗೊತ್ತೇ ಅಥವಾ ? ಇದಕ್ಕೆ ಯಾರು ಹೊಣೆ ಯಾರು…!!!