ಕೆರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಅನಾಮಧೇಯ ವ್ಯೆಕ್ತಿ

ಹುಬ್ಬಳ್ಳಿಯ ಉಣಕಲ ಕೆರೆಯಲ್ಲಿ ಬಿದ್ದು ವ್ಯೆಕ್ತಿ ಒಬ್ಬ ಆತ್ಮ ಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು
ಆತ್ಮಹತ್ಯೆ ಮಾಡಿಕೊಂಡ ವ್ಯೆಕ್ತಿಯ ಹೆಸರು ವಿಳಾಸ ಪತ್ತೆಯಾಗಿಲ ಯಾವ ಊರಿನಿಂದ ಬಂದು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ಇನ್ನು ತಿಳಿದು ಬಂದಿಲ್ಲಾ ಇನ್ನು ಸ್ಥಳಕ್ಕೆ ಆಗಮೀಸಿದ ವಿಧ್ಯಾನಗರ ಪೊಲೀಸರು ಶವವನ್ನು ಕಿಂಂಸನ ಶವಾಗಾರಕ್ಕೆ ಕಳುಹಿಸಿ ತನಿಖೆ ಪ್ರಾರಂಬಿಸಿದ್ದು ಇನ್ನು ಆತ್ಮಹತ್ಯೆ ಮಾಡಿಕೊಂಡ ವ್ಯೆಕ್ತಿಯು ಸುಮಾರು 60 ರಿಂದ 65 ವಯಸ್ಸು ದಪ್ಪನೆಯ ಮೈಕಟ್ಟು ಹೊಂದಿದ್ದು ಈ ವ್ಯೆಕ್ತಿಯ ಬಗ್ಗೆ ಯಾರಿಗಾದರು ಮಾಹಿತಿ ಸಿಕ್ಕರೆ ಹುಬ್ಬಳ್ಳಿಯ ವಿಧ್ಯಾನಗರ ಪೊಲೀಸ ಠಾಣೆಗೆ ಅಥವಾ ಕಂಟ್ರೋಲ್ ರೂಂ ಗೆ ಕರೆ ಮಾಡಿ ಮಾಹಿತಿ ನೀಡಬಹುದು
ವಿಧ್ಯಾನಗರ ಪೊಲೀಸ್ ಠಾಣೆ ನಂಬರ 0836-2233516
