ಗಾಂಜಾ ಮತ್ತಿನಲ್ಲಿ ಯುವಕನ ಮೆಲೆ ಹಲ್ಲೆ
ಹುಬ್ಬಳ್ಳಿಯ ಬಿರಬಂದ ಓಣಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ
ಚಿಕ್ಕಮಕ್ಕಳ ಜಗಳ ನಡೆದಿದ್ದು ಅದನ್ನು ಬಿಡಿಸಲು ಹೋದ ರಪೀಕ ಬೇಟಗೇರಿ ಎಂಬ ಯುವಕನ ಮೇಲೆ ರೀಯಾಜ ಮನಾನ ಎಂಬ ಯುವಕ ಗಾಂಜಾ ಮತ್ತಿನಲ್ಲಿ ಹಲ್ಲೆ ಮಾಡಿದ್ದು ಇನ್ನು ರಪೀಕ ಬೇಟಗೇರಿ ಗೆ ತೆಲೆಗೆ ಮತ್ತು ಕೈಯಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಕಿಂಸಗೆ ಆತನ ಸ್ನೇಹಿತರು ದಾಖಲಿಸಿದ್ದು ಇನ್ನು ಪೊಲೀಸರು ತನಿಖೆ ಪ್ರಾರಂಬಿಸಿದ್ದಾರೆ ರೀಯಾಜ ಮನ್ನಾನ ಮೇಲೆ ಅನೇಕ ಕೇಸುಗಳು ಇದ್ರು ಕೂಡ ಆತನ ಉಪಟಳದಿಂದ ಅಲ್ಲಿ ನಿವಾಸಿಗಳು ಬೇಸತ್ತು ಹೋಗಿದ್ದಾರೆ ಆತನ ಉಪಟಳ ಕ್ಕೆ ಪೊಲೀಸರು ಕಡಿವಾಣ ಹಾಕಿಬೇಕೆಂದು ಅಲ್ಲಿನ ಸಾರ್ವಜನಿಕರರು ಆಗ್ರಹಿಸಿದ್ದಾರೆ ಇನ್ನು ಹಳೆ ಹುಬ್ಬಳ್ಳಿಯಲ್ಲಿ ಗಾಂಜಾ ವಾಸನೆ ತುಂಬಾನೆ ಬರುತ್ತಿದ್ದು ಗಾಂಜಾ ಮತ್ತಿನಲ್ಲಿ ಯುವಕರು ಹಾಳಾಗುತ್ತಿದ್ದು ಇದಕ್ಕೆ ಪೊಲೀಸರು ಕಡಿವಾಣ ಎವಾಗ ಹಾಕುತ್ತಾರೆ ಅಂತಾ ಕಾದು ನೋಡಬೇಕಿದೆ
