ಆಡಿಯೋ ಕೇಳಿ… ಸಿನಿಮಾ ಶೀರ್ಷಿಕೆ ಹೇಳಿ..ಮಯೂರ ಕಡಿ
ಕಳೆದ ವಾರ ವಿಶಿಷ್ಟವಾದ ‘ಆಡಿಯೋ ಕೇಳಿ – ಸಿನಿಮಾ ಶೀರ್ಷಿಕೆ ಹೇಳಿ’ ಅಭಿಯಾನವನ್ನ ರಾಜ್ಯಾದ್ಯಂತ ಶುರು ಮಾಡಿ ಜನರಿಗೆ ಒಂದು ಮ್ಯೂಸಿಕ್ ಕೇಳಿ ತಮ್ಮ ಚಲನಚಿತ್ರದ ಶೀರ್ಷಿಕೆ
Read Moreಕಳೆದ ವಾರ ವಿಶಿಷ್ಟವಾದ ‘ಆಡಿಯೋ ಕೇಳಿ – ಸಿನಿಮಾ ಶೀರ್ಷಿಕೆ ಹೇಳಿ’ ಅಭಿಯಾನವನ್ನ ರಾಜ್ಯಾದ್ಯಂತ ಶುರು ಮಾಡಿ ಜನರಿಗೆ ಒಂದು ಮ್ಯೂಸಿಕ್ ಕೇಳಿ ತಮ್ಮ ಚಲನಚಿತ್ರದ ಶೀರ್ಷಿಕೆ
Read Moreಈಶ್ವರ್ ಉಳ್ಳಾಗಡ್ಡಿ ಅವರು ಅವಳಿ ನಗರದ ಪಾಲಿಕೆಯ ಆಯುಕ್ತರಾಗಿ ಅಧಿಕಾರ ವಹಿಕೊಂಡಾಗಿನಿಂದಲೂ ಕಮಿಷನರ್ ಡಾ.ಈಶ್ವರ ಸುಮ್ಮನೇ ಕೂರಲಿಲ್ಲ. ನಗರಾಭಿವೃದ್ಧಿ ಇಲಾಖೆಯ ಆಳ ಅಗಲ ಅನುಭವ ಹೊಂದಿದ್ದ ಅವರು,
Read Moreಹುಬ್ಬಳ್ಳಿ ಧಾರವಾಡ ಪಾಲಿಕೆ ಆಯುಕ್ತರ ವರ್ಗಾವಣೆಡಾ ಈಶ್ವರ ಉಳ್ಳಾಗಡ್ಡಿ ವರ್ಗಾವಣೆಪಾಲಿಕೆಗೆ ನೂತನ ಆಯುಕ್ತರಾಗಿ ರುದ್ರೇಶ ಘಾಳಿ ನೇಮಕರುದೇಶ ಘಾಳಿ ಹುಬ್ಬಳ್ಳಿಯ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರು ಡಾ
Read Moreರಾಜ್ಯದಲ್ಲಿಯೇ ಎರಡನೇಯ ದೊಡ್ಡ ಮಹಾನಗರ ಪಾಲಿಕೆಯಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಈಗ ಮತ್ತಷ್ಟು ಜನ ಸ್ನೇಹಿಯಾಗುತ್ತಿದೆ.ಹೌದು ಈಗಾಗಲೇ ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ಅಭಿವೃದ್ದಿ ಮಾಡುತ್ತಿರುವ
Read Moreಕ್ಷುಲ್ಲಕ ವಿಚಾರಕ್ಕೆ ಮಹಿಳೆ ಮೇಲೆ ಇಬ್ಬರು ಮಹಿಳೆಯರು ಸೇರಿಕೊಂಡು ಮನಬಂದಂತೆ ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಕೂಗಳತೆಯ ಜನತಾ ಬಜಾರ್ ಬಳಿಯಲ್ಲಿ ನಡೆದಿದೆ. ಇಬ್ಬರು
Read Moreವ್ಯಕ್ತಿಯೊರ್ವ ಬಡ್ಡಿ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಸಿದ್ದಪ್ಪ ಕೆಂಚಣ್ಣವರ (42) ಎಂಬಾತನೇ ಮೃತ ದುರ್ದೈವಿಯಾಗಿದ್ದು, ಈತ ಉಣಕಲ್ ದುರ್ಗಮ್ಮನ ಓಣಿ ನಿವಾಸಿಯಾಗಿದ್ದಾನೆ. ಈತ
Read Moreಪ್ರೀತಿಸುವ ನೆಪ ಹಾಗೂ ಹಣದ ಆಸೆ ತೋರಿಸುವ ಮೂಲಕ ಯುವತಿಯರೊಂದಿಗೆ ರಾಸಲೀಲೆ ಆಡಿ, ವಿಡಿಯೋ ಸೆರೆ ಹಿಡಿದು, ಬೆದರಿಕೆ ಹಾಕುತ್ತಿದ್ದ ವಿಕೃತ ಕಾಮಿಯನ್ನು ಹುಬ್ಬಳ್ಳಿಯ ಕಸಬಾಪೇಟ್ ಠಾಣೆಯ
Read Moreನಾನು ಯಾವುದೇ ತಪ್ಪು ಮಾಡಿಲ್ಲ, ಸುಖಾಸುಮ್ಮನೆ ನನ್ನ ಗುರಿಯಾಗಿಸಿಕೊಂಡು ಗಡಿಪಾರು ಮಾಡಿದ್ದಾರೆ. ನನ್ನ ಹಿಂದೆ ಕಾಣದ ಕೈಗಳ ಕೈವಾಡವಿದೆ. ಇದೇ ರೀತಿಯಲ್ಲಿ ನನ್ನ ಮೇಲೆ ಅತ್ಯಾಚಾರ ನಡೆದರೇ
Read Moreನವಜಾತ ಶಿಶುವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಎಸೆದು ಹೋಗಿರುವ ಅಮಾನವೀಯ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಇಲ್ಲಿನ ಪಾಟೀಲ್ ಗಲ್ಲಿಯ ಹತ್ತಿರದ ಏಳು ಮಕ್ಕಳ ತಾಯಿ ಗುಡಿ ಹತ್ತಿರ
Read Moreನಗರದಲ್ಲಿ ಕ್ಷುಲ್ಲಕ ವಿಚಾರಕ್ಕೆ ಅಪರಾಧ ಕೃತ್ಯಗಳು ನಡೆಯುತ್ತಿರುವ ಬೆನ್ನಲ್ಲೇ ಇದೀಗ ಕರ್ತವ್ಯ ನಿರ್ಲಕ್ಷ್ಯ ವಹಿಸಿದ ಖಾಕಿಯ ತಲೆದಂಡವಾಗಿದೆ. ಹೊಸ ವರ್ಷ ಆರಂಭದ ಬೆನ್ನಲ್ಲೇ ನಗರದಲ್ಲಿ ಚಾಕು ಇರಿತ
Read More