ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ. ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ತಪ್ಪಿದ ದೊಡ್ಡ ಅನಾಹುತ
ಹುಬ್ಬಳ್ಳಿ ಲ್ಯಾಮಿಂಗ್ಟನ ರಸ್ತೆಯಲ್ಲಿ ಸಂಜೆಚಲಿಸುತ್ತಿದ್ದ ಕಾರಿನಲ್ಲಿ ಏಕಾ ಏಕಿ ಬೆಂಕಿ ಕಾಣಿಸಿಕೊಂಡು ವಾಹನದಲ್ಲಿ ಇದ್ದ ಪ್ಯಾಮಿಲಿ ಕೆಲ ಕಾಲ ಆತಂಕಗೊಂಡಿದ್ದು ಕಂಡು ಬಂದಿತು. ಗಣೇಶಪೇಟೆಯಿಂದ ಗೋಕುಲ ರಸ್ತೆ
Read More