ಕಿಮ್ಸ್ ಆಸ್ಪತ್ರೆಯಲ್ಲಿ ವ್ಯಕ್ತಿಯೋರ್ವ ಬೆಡ್ ಗೆ ಬೆಂಕಿ ಹಚ್ಚಿ ಹೋಮ್ ಗಾರ್ಡ್‌ಗೆ ಕತ್ತರಿಯಿಂದ ಚುಚ್ಚಿ ಹುಚ್ಚಾಟ ಮೆರೆದಿದ್ದಾನೆ
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದಿದ್ದ ವ್ಯಕ್ತಿಯೋರ್ವ ಬೆಡ್ ಗಳಿಗೆ ಬೆಂಕಿ ಹಚ್ಚಿ ಹುಚ್ಚಾಟ ಮೆರೆದಿದ್ದಾನೆ.ಅಲ್ಲದೇ ಬೆಡ್ ನ ಬೆಂಕಿ ನಂದಿಸಲು ಬಂದ ಹೋಮ್ ಗಾರ್ಡ್ ಒಬ್ಬನಿಗೆ
Read More